दिनभर चलने वाला पंखा महीने में कितना बढ़ाता है आपका बिजली बिल? बचत के लिए ये हैं सीक्रेट टिप्स


Powered by :

Last Updated:

क्या आप जानते हैं कि आपका सीलिंग फैन हर महीने कितना बिजली बिल बढ़ाता है? 75W पंखे की यूनिट खपत, मासिक खर्च, BLDC फैन की बचत और बिजली बचाने के आसान टिप्स यहां विस्तार से जानें.

ಈಗಾಗಲೇ ಬೇಸಿಗೆಯ ಬಿಸಿಲು (Summer Heat) ಶುರುವಾಗಿದೆ, ಮನೆಯಲ್ಲಿ ಫ್ಯಾನ್ ಇಲ್ಲದೆ ಒಂದು ಕ್ಷಣ ಇರೋದು ಕೂಡ ಕಷ್ಟ. ಆದರೆ ದಿನವಿಡೀ ಓಡೋ ಈ ಸೀಲಿಂಗ್ ಫ್ಯಾನ್ ಎಷ್ಟು ವಿದ್ಯುತ್ (Electricity) ಬಳಸುತ್ತೆ ಅಂತ ನೀವು ಯಾವಾಗಲಾದರೂ ಯೋಚಿಸಿದ್ದೀರಾ? ಸರಿಯಾದ ಮಾಹಿತಿ ಇಲ್ಲದೆ ಬೇಕಾಬಿಟ್ಟಿ ಫ್ಯಾನ್ ಹಾಕಿದ್ರೆ ತಿಂಗಳ ಕೊನೆಯಲ್ಲಿ ಕರೆಂಟ್ ಬಿಲ್ ನೋಡಿ ತಲೆ ಸುತ್ತೋದು ಗ್ಯಾರಂಟಿ. ಸೀಲಿಂಗ್ ಫ್ಯಾನ್ ಬಳಸುವಾಗ ಅದರ ಪವರ್ ಮತ್ತು ಬಳಕೆಯ ಅವಧಿಯನ್ನು ಅರಿತುಕೊಂಡರೆ ನಿಮ್ಮ ಬಜೆಟ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

गर्मी (Summer Heat) की शुरुआत हो चुकी है, और घर में पंखे के बिना एक पल भी रहना मुश्किल लगने लगा है. लेकिन क्या आपने कभी सोचा है कि दिनभर चलने वाला यह सीलिंग फैन कितनी बिजली (Electricity) खर्च करता है? सही जानकारी के बिना लगातार पंखा चलाने पर महीने के अंत में बिजली का बिल देखकर सिर घूमना तय है. सीलिंग फैन का उपयोग करते समय उसकी पावर और इस्तेमाल की अवधि को समझ लिया जाए, तो आप अपने बजट को आसानी से कंट्रोल में रख सकते हैं.

ಸಾಮಾನ್ಯವಾಗಿ ನಾವು ಬಳಸೋ ಸೀಲಿಂಗ್ ಫ್ಯಾನ್‌ಗಳು 60W ನಿಂದ 80W ವರೆಗೆ ಪವರ್ ಬಳಸುತ್ತವೆ. ಉದಾಹರಣೆಗೆ, ನಿಮ್ಮ ಮನೆಯಲ್ಲಿರೋದು 75 ವ್ಯಾಟ್ಸ್ (Watts) ಫ್ಯಾನ್ ಅಂದುಕೊಳ್ಳೋಣ. ಇದು ಒಂದು ಗಂಟೆ ಓಡಿದರೆ ಸುಮಾರು 0.075 ಯೂನಿಟ್ ವಿದ್ಯುತ್ ಖರ್ಚು ಮಾಡುತ್ತೆ. ಈ ಸಣ್ಣ ಲೆಕ್ಕಾಚಾರವೇ ನಿಮ್ಮ ತಿಂಗಳ ಬಿಲ್ ನಿರ್ಧಾರ ಮಾಡೋದು.

आमतौर पर हम जो सीलिंग फैन इस्तेमाल करते हैं, वे 60W से 80W तक बिजली खर्च करते हैं. उदाहरण के लिए, मान लीजिए आपके घर में 75 वॉट्स (Watts) का पंखा है. यह एक घंटे चलने पर लगभग 0.075 यूनिट बिजली खर्च करता है. यही छोटा सा हिसाब आपके महीने के बिजली बिल को तय करता है.

ನೀವು ಪ್ರತಿದಿನ ಸರಾಸರಿ 10 ಗಂಟೆಗಳ ಕಾಲ ಫ್ಯಾನ್ ಚಲಾಯಿಸಿದರೆ, ದಿನಕ್ಕೆ ಸುಮಾರು 0.75 ಯೂನಿಟ್ ವಿದ್ಯುತ್ ಖರ್ಚಾಗುತ್ತೆ. ಅಂದ್ರೆ, 30 ದಿನಗಳ ಒಂದು ತಿಂಗಳಿಗೆ ಲೆಕ್ಕ ಹಾಕಿದ್ರೆ ಬರೋಬ್ಬರಿ 22.5 ಯೂನಿಟ್ (Units) ಒಂದು ಫ್ಯಾನ್‌ನಿಂದಲೇ ಖಾಲಿಯಾಗುತ್ತೆ. ಇದು ಕೇವಲ ಒಂದು ಫ್ಯಾನ್‌ನ ಕಥೆ ಮಾತ್ರ!

अगर आप हर दिन औसतन 10 घंटे पंखा चलाते हैं, तो रोज लगभग 0.75 यूनिट बिजली खर्च होती है. यानी 30 दिनों के एक महीने में हिसाब लगाया जाए, तो सिर्फ एक पंखे से ही करीब 22.5 यूनिट (Units) बिजली खर्च हो जाती है. यह तो केवल एक पंखे की कहानी है.

Add News18 as
Preferred Source on Google

ಕರ್ನಾಟಕದಲ್ಲಿ ಪ್ರತಿ ಯೂನಿಟ್ ವಿದ್ಯುತ್ ಬೆಲೆ ಸರಿಸುಮಾರು 7 ರೂಪಾಯಿ ಅಂದುಕೊಂಡರೆ, ಒಂದು ಫ್ಯಾನ್‌ಗೆ ತಿಂಗಳಿಗೆ 157.5 ರೂಪಾಯಿ ವೆಚ್ಚವಾಗುತ್ತದೆ. ನಿಮ್ಮ ಮನೆಯಲ್ಲಿ 3 ಫ್ಯಾನ್‌ಗಳಿದ್ದು, ಅವು ದಿನವಿಡೀ ಓಡುತ್ತಿದ್ದರೆ ಕೇವಲ ಫ್ಯಾನ್‌ಗಾಗಿಯೇ ನೀವು ತಿಂಗಳಿಗೆ ಸುಮಾರು 450 ರಿಂದ 500 ರೂಪಾಯಿ ಬಿಲ್ ಕಟ್ಟಬೇಕಾಗುತ್ತೆ.

अगर बिजली की कीमत लगभग 7 रुपये मानी जाए, तो एक पंखे पर महीने का खर्च करीब 157.5 रुपये होता है. अगर आपके घर में 3 पंखे हैं और वे दिनभर चलते रहते हैं, तो सिर्फ पंखों के लिए ही आपको हर महीने लगभग 450 से 500 रुपये तक का बिजली बिल चुकाना पड़ सकता है.

ಈಗ ಮಾರುಕಟ್ಟೆಯಲ್ಲಿ ಬಿಎಲ್‌ಡಿಸಿ (Brushless Direct Current) ಫ್ಯಾನ್‌ಗಳು ಭಾರಿ ಸದ್ದು ಮಾಡ್ತಿವೆ. ಇವು ಕೇವಲ 25 ರಿಂದ 35 ವ್ಯಾಟ್ ಪವರ್ ಬಳಸುತ್ತವೆ. ನಿಮ್ಮ ಹಳೆಯ ಫ್ಯಾನ್ ಕಿತ್ತೆಸೆದು ಈ ಹೊಸ ತಂತ್ರಜ್ಞಾನದ ಫ್ಯಾನ್ ಹಾಕಿದ್ರೆ, ಕರೆಂಟ್ ಬಿಲ್ ಅರ್ಧಕ್ಕಿಂತ ಹೆಚ್ಚು ಕಮ್ಮಿಯಾಗುತ್ತೆ. ಇದು ದೀರ್ಘಾವಧಿಯಲ್ಲಿ ದೊಡ್ಡ ಉಳಿತಾಯ (Savings) ತಂದುಕೊಡುತ್ತೆ.

आजकल बाजार में बीएलडीसी (Brushless Direct Current) फैन काफी चर्चा में हैं. ये केवल 25 से 35 वॉट बिजली खर्च करते हैं. अगर आप अपने पुराने पंखे की जगह इस नई तकनीक वाला फैन लगाते हैं, तो बिजली का बिल आधे से भी ज्यादा कम हो सकता है. यह लंबे समय में बड़ी बचत (Savings) दिलाता है.

ಹೆಚ್ಚಿನ ಮನೆಗಳಲ್ಲಿ ಕೋಣೆಯಲ್ಲಿ ಯಾರೂ ಇಲ್ಲದಿದ್ದರೂ ಫ್ಯಾನ್ ಓಡುತ್ತಿರುತ್ತೆ. ಇಂತಹ ಸಣ್ಣ ನಿರ್ಲಕ್ಷ್ಯವೇ ತಿಂಗಳ ಕೊನೆಯಲ್ಲಿ ಬಿಲ್ ಹೆಚ್ಚಾಗಲು ಕಾರಣ. ನಿಮ್ಮ ಮನೆಯಲ್ಲಿ 3-4 ಫ್ಯಾನ್‌ಗಳಿದ್ದರೆ, ಅನಗತ್ಯವಾಗಿ ಫ್ಯಾನ್ ಹಾಕುವುದರಿಂದ ಬಿಲ್ ಮೊತ್ತ ಗಗನಕ್ಕೇರಬಹುದು. ಎಚ್ಚರ ತಪ್ಪಿದರೆ ನಿಮ್ಮ ಜೇಬಿಗೆ ಕತ್ತರಿ ಬೀಳೋದು ಪಕ್ಕಾ.

कई घरों में कमरे में कोई न होने पर भी पंखा चलता रहता है. ऐसी छोटी लापरवाही ही महीने के अंत में बिजली बिल बढ़ने का कारण बनती है. अगर आपके घर में 3-4 पंखे हैं, तो बेवजह पंखा चलाने से बिल की रकम काफी बढ़ सकती है. जरा सी लापरवाही आपके बजट पर सीधा असर डाल सकती है.

ನೀವು ಕರೆಂಟ್ ಬಿಲ್ ಉಳಿಸಬೇಕಂದ್ರೆ ಕೆಲವು ಶಿಸ್ತು ಪಾಲಿಸಬೇಕು. ಕೋಣೆಯಿಂದ ಹೊರಬರುವಾಗ ಫ್ಯಾನ್ ಆಫ್ ಮಾಡೋದನ್ನ ಮರೆಯಬೇಡಿ. ಹೊರಗಿನ ತಾಪಮಾನ (Temperature) ಕಮ್ಮಿ ಇದ್ದಾಗ ಫ್ಯಾನ್ ಸ್ಪೀಡ್ ಕಡಿಮೆ ಮಾಡಿ. ಸಾಧ್ಯವಾದರೆ ಹಳೆಯ ಮಾಡೆಲ್ ಫ್ಯಾನ್‌ಗಳನ್ನು ಬದಲಾಯಿಸಿ ಸ್ಟಾರ್ ರೇಟಿಂಗ್ ಇರೋ ಫ್ಯಾನ್ ಬಳಸಿ.

अगर आप बिजली का बिल बचाना चाहते हैं, तो कुछ आदतें अपनानी होंगी. कमरे से बाहर निकलते समय पंखा बंद करना न भूलें. जब बाहर का तापमान (Temperature) कम हो, तो पंखे की स्पीड भी कम रखें. संभव हो तो पुराने मॉडल के पंखों को बदलकर स्टार रेटिंग वाले पंखों का इस्तेमाल करें.

पुराने मॉडल के रेग्युलेटर की तुलना में इलेक्ट्रॉनिक रेग्युलेटर (Regulators) बिजली बचाने में ज्यादा मदद करते हैं. पंखे की स्पीड कम करने पर बिजली की खपत भी कुछ हद तक कम हो जाती है. इसलिए सही स्पीड पर पंखा चलाना भी एक तरह की समझदारी है.

पंखे का इस्तेमाल जरूरी है, लेकिन उसे कितना चलाना है, यह आपके कंट्रोल में होना चाहिए. इसके पीछे का यह छोटा सा गणित समझ लिया जाए, तो आप अपने बिजली बिल को आसानी से कंट्रोल में रख सकते हैं. इस गर्मी में समझदारी से पंखा इस्तेमाल करें और पैसे बचाएं.

न्यूज़18 को गूगल पर अपने पसंदीदा समाचार स्रोत के रूप में जोड़ने के लिए यहां क्लिक करें।



Source link

Nemish Agrawal
Nemish Agrawalhttps://tv1indianews.in
Tv Journalist • Editor • Writer Digital Creator • Photographer Travel Vlogger • Web-App Developer IT Cell • Social Worker

Latest articles

spot_imgspot_img

Related articles

Leave a reply

Please enter your comment!
Please enter your name here

spot_imgspot_img